ವರ್ಕ್ ಫ್ರಾಮ ಹೋಮ್
ಆತ್ಮೀಯ ನನ್ನ ಶಿಕ್ಷಕ ಮಿತ್ರ ರಿಗೆ ಶುಭ ಮುಂಜಾನೆ ನಮಸ್ಕಾರಗಳು . ಸರ್ಕಾರಿ ಆದೇಶ ದಂತೆ ನಾವು ರಜೆ ಅವಧಿಯಲ್ಲಿ ಮಾಡುವ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ.ಪ್ರತಿದಿನ ನಮ್ಮ ಶಾಲೆ ಎರಡು ಮೂರು ಮಕ್ಕಳ ತಂದೆ ತಾಯಿ ಗಳನ್ನು ದುರವಾಣಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಣೆ ಮಾಡುವ ಅವಕಾಶ ಇದೆ.ಎಲ್ಲ ಶಿಕ್ಷಕ ಮಿತ್ರ ರಿಗೆ ಶುಭ ಮುಂಜಾನೆ ಶುಭಾಶಯಗಳು.
. . ಮುಖ್ಯ ಗುರುಗಳು
ಶ್ರೀ ಸುಭಾಸ ಬೀರಾದರ
ಸರ್ಕಾರಿ ಕನ್ಯಾ
ಕಿರಿಯ ಪ್ರಾಥಮಿಕ ಶಾಲೆ ಕಮಲನಗರ . .
Comments
Post a Comment